Latest

ರೈಲ್ವೆ ಓವರ್ ಬ್ರಿಜ್ 25ರಂದು ಉದ್ಘಾಟನೆ -ಅಂಗಡಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಗೋಗಟೆ ವೃತ್ತದ ಬಳಿಯ ರೈಲ್ವೆ ಓವರ್ ಬ್ರಿಜ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನವಾದ ಡಿ.25ರಂದು ಉದ್ಘಾಟನೆಗೊಳ್ಳಲಿದೆ  ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ.

Home add -Advt

ಗುರುವಾರ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಉದ್ಘಾಟನೆಯ ದಿನಾಂಕವನ್ನು ಪ್ರಕಟಿಸಿದರು. ಇದೇ ವೇಳೆ 3ನೇ ರೈಲ್ವೆ ಗೇಟ್ ಪ್ರದೇಶಕ್ಕೂ ತೆರಳಿದ ಸಂಸದರು, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ಪ್ಲೊಫೇಶನಲ್ ಫೋರಂ ಪದಾಧಿಕಾರಿಗಳೂ, ಮಹಾನಗರ ಪಾಲಿಕೆ ಅಧಿಕಾರಿಗಳೂ ಈ ಸಂದರ್ಭದಲ್ಲಿದ್ದರು.

Related Articles

Back to top button