ಪ್ರಗತಿ ವಾಹಿನಿ ಬೆಳಗಾವಿ
ಭಾರತೀಯ ಜನತಾ ಪಕ್ಷ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪ್ರಭಾರಿಗಳನ್ನು ಹಾಗೂ ಸಂಚಾಲಕರನ್ನು ನೇಮಕ ಮಾಡಿದೆ.
ಬೆಳಗಾವಿ ಕ್ಷೇತ್ರದ ಪ್ರಭಾರಿಯಾಗಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಸಂಚಾಲಕರಾಗಿ ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ನೇಮಕಗೊಂಡಿದ್ದಾರೆ.
ಇತರ ಪ್ರಭಾರಿಗಳ ವಿವರ ಕೆಳಗಿನಂತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ