ಪ್ರಗತಿವಾಹಿನಿ ಸುದ್ದಿ, ಬೆಳಗಾವಿಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಸುರೇಶ ಅಂಗಡಿ ಮತ್ತು ಬಿಜೆಪಿ ನಾಯಕರು ಈಗಿನ ಫಲಿತಾಂಶ ನೋಡಿ ತಾವೇ ನಂಬದಂತಾಗಿದ್ದಾರೆ.ಸುರೇಶ ಅಂಗಡಿ ಈಗ ಬರೋಬ್ಬರಿ 3,91,304 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಸುರೇಶ ಅಂಗಡಿಗೆ 7.61 ಲಕ್ಷ ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಗೆ 3.70 ಲಕ್ಷ ಮತಗಳು ಬಂದಿವೆ. ವಿಶೇಷವೆಂದರೆ ಕಣದಲ್ಲಿದ್ದ ಉಳಿದ ಎಲ್ಲ 55 ಜನರೂ ಠೇವಣಿ ಕಳೆದುಕೊಂಡಿದ್ದಾರೆ. ಉಳಿದವರು ಕನಿಷ್ಟ 249ರಿಂದ ಗರಿಷ್ಟ 8142ರವರೆಗೆ ಮತಗಳನ್ನು ಪಡೆದಿದ್ದಾರೆ.
Read Next
7 hours ago
*ಗೃಹಲಕ್ಷ್ಮಿ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಬಲ ತುಂಬಲು ಯೋಜನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
11 hours ago
*ಶಿಕ್ಷಕಿಯನ್ನೇ ಇರಿದು ಕೊಂದ ಯುವಕ*
11 hours ago
*ಭೀಕರ ಬಸ್ ಅಪಘಾತ: 36 ಜನ ಅಮರನಾಥ ಯಾತ್ರಿಕರಿಗೆ ಗಂಭೀರ ಗಾಯ*
13 hours ago
*ಹಿಂದೂ ಸಂಘಟನೆ ಮುಖಂಡನ ಮೊಬೈಲ್ ನಲ್ಲಿ ರಾಜಕಾರಣಿಗಳ ಅಶ್ಲೀಲ ವಿಡಿಯೋ ಪತ್ತೆ*
14 hours ago
*ಮಳೆ ಅಬ್ಬರ: ಹಲವಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ*
1 day ago
*ಅಂಗನವಾಡಿ ಕೇಂದ್ರ, ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
1 day ago
*ನನಗೆ ಏನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*
1 day ago
*ಹುಲಿ ಕೊಂದ ಪ್ರಕರಣ: ಮೂವರು ಅಧಿಕಾರಿಗಳು ಸಸ್ಪೆಂಡ್*
1 day ago
*10 ದಿನಗಳಿಂದ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವಾಗಿ ಪತ್ತೆ*
1 day ago