Latest

ಏ.14ರಂದು ಡಾ.ರಾಜ್ ನಿನಾದ ಸಂಗೀತ ಸಂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಏ.14ರಂದು ಬೆಳಗಾವಿಯಲ್ಲಿ ಡಾ.ರಾಜ್ ನಿನಾದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದೆ ಸುನೇತ್ರಾ ಪಂಡಿತ ಪಾಲ್ಗೊಳ್ಳಲಿದ್ದಾರೆ.

ರೈಲ್ವೆ ಓವರ್ ಬ್ರಿಜ್ ಬಳಿಯ ಮರಾಠಾ ಮಂದಿರದಲ್ಲಿ ಸಂಜೆ 5 ಗಂಟೆಯಿದಂ ಕಾರ್ಯಕ್ರಮ ನಡೆಯುವುದು ಎಂದು ಅಕಾಡೆಮಿಯ ನಿವೇದಿತಾ ಚಂದ್ರಶೇಖರ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button