Latest

ಕಬ್ಬೂರು ಬಳಿ ಅಪಘಾತ: ಯುವಕ ಬಲಿ

   ಪ್ರಗತಿವಾಹಿನಿ ಸುದ್ದಿ, ಕಬ್ಬೂರು

ಕಬ್ಬೂರು-ಬೆಲ್ಲದಬಾಗೇವಾಡಿ ರಸ್ತೆಯ ಹಿರೇಹಳ್ಳದ ಸಮೀಪ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿದ್ದಾನೆ.

ಮಹಾರಾಷ್ಟ್ರ ಟಾಕಳಿವಾಡಿ ಗ್ರಾಮ ಶೇಖರ ಅಥಣಿಕರಿ (28) ಸಾವಿಗೀಡಾದ ಯುವಕ. ಸೋಮವಾರ ರಾತ್ರಿ 8.45ರ ಸುಮಾರಿಗೆ ಈ ಘಟನೆ ನಡೆದಿದೆ. ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button