Latest

ಕುಸ್ತಿಯಲ್ಲಿ ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ವಿದ್ಯಾರ್ಥಿಸಾಧನೆ

 

    ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಿದ ವಿಟಿಯು ಸಿಂಗಲ್ ಝೋನ ಕುಸ್ತಿ ಸ್ಪರ್ಧೆಯ 57 ಕೆಜಿ ವಿಭಾಗದಲ್ಲಿ ಚಿಕ್ಕೋಡಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಾಜು ಪಾಟೀಲ 3ನೇಯ ಸ್ಥಾನ ಗಳಿಸಿದ್ದಾರೆ.

Home add -Advt

ಪ್ರಾಚಾರ್ಯರಾದ ಡಾ.ಸಿದ್ರಾಮಪ್ಪ ಇಟ್ಟಿ ಈ ವಿಷಯ ತಿಳಿಸಿದ್ದಾರೆ. ಈ ವಿದ್ಯಾರ್ಥಿಗೆ ಕಾಲೇಜಿನ ದೈಹಿಕ ನಿರ್ದೆಶಕ ಸಂಜೀವ ದರೂರ ಮಾರ್ಗದರ್ಶನ ನೀಡಿದ್ದರು. 

Related Articles

Back to top button