ಪ್ರಗತಿವಾಹಿನಿ ಸುದ್ದಿ, ಖೇಮಲಾಪುರ:
ಗ್ರಾಮದಲ್ಲಿ ಹನುಮಾನ ಜಯತ್ಯೋಂತ್ಸವ ಬಹಳ ಅದ್ದೂರಿಯಿಂದ ಜರುಗಿತು. ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸಿ ಮಹಾಭೀಷಿಕ , ಎಣ್ಣೆ ಪೂಜೆ ಸಲ್ಲಿಸಲಾಯಿತು.
ದೇವಾಸ್ಥಾನದಿಂದ ಬಸ್ ನಿಲ್ದಾಣದ ಹತ್ತಿರದ ಜೆಡಾಕಟ್ಟಿ ಸುತ್ತುಹಾಕಿ ಕೃಷ್ಣಾನದಿವರೆಗೆ ಪಲ್ಲಕ್ಕಿ ಉತ್ಸವದಲ್ಲಿ ಆರತಿ, ಕುಂಭ, ದಿವಟಿಗಿಯೋೆದಿಗೆ ಮಕ್ಕಳು, ಯುವಕರು ಸೇರಿ ಸಕಲ ವಾದ್ಯಮೇಳದೊಂದಿಗೆ ಮೇರವಣಿಗೆ ನಡೆಯಿತು. ನಂತರ ಗ್ರಾಮಸ್ಥರು ಹನುಮಾನ್ ಪೋಟೋಕ್ಕೆ ನಾಮಕರಣ ಪೂಜೆ ಸಲ್ಲಿಸಿ ಅನ್ನಪ್ರಸಾದ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಸಂಕೋನಟ್ಟಿ, ಗೀರಶ ಗಸ್ತಿ ,ಆನಂದ ಕುಂದನ್ನವರ, ವಿದ್ಯಾನಂದ ಬಾನಿ, ಸಂಜು ಹಂಜಿ, ಗೀರಿಶ ಇಟ್ನಾಳ, ಸಂತೋಷ ಗಸ್ತಿ, ಬಸವರಾಜ ಚಿಟ್ಟಿ, ವಿಠ್ಠಲ ಕೆಜಾಂಡಿ, ಸಾಗರ ಸಂಕೋನಟ್ಟಿ, ಪ್ರದೀಪ ತುಂಗಳ, ವಿನಾಯಕ ಅಂಬಿ , ಮಾಂತೇಶ ಗಸ್ತಿ , ಶಿಕ್ಷಕ ಸಿದ್ದು ಮಿರ್ಜಿ, ದೀಪಕ ಬುರ್ಲಟ್ಟಿ , ಅರ್ಚಕರಾದ ಲಕ್ಮಣ ಪೂಜಾರಿ ಇದ್ದರು.
ಸಮೀಪದ ಸಿದ್ದಾಪುರ ತೋಟದಲ್ಲಿ ಸಹ ಹನುಮಾನ್ ಜಯತ್ಯೋಂತ್ಸವ ಜರುಗಿತು. ಈ ಸಂದರ್ಭದಲ್ಲಿ ಶಂಕರ ಪಾಟೀಲ, ರಾಮಪ್ಪಾ ಪಾಟೀಲ, ಯಂಕ್ಕಪ್ಪಾ ಪಾಟೀಲ, ಯಲ್ಲಪ್ಪಾ ಪಾಟೀಲ, ಚಿದಾನಂದ ಪಾಟೀಲ ಪಾಲ್ಗೊಂಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ