ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಇಲ್ಲಿಯ ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿ ನಿರ್ದೇಶಕ ಸಂತೋಷ ತ.ಪಾರ್ಶಿ ಅವರು ಚಂದರಗಿ ಕ್ರೀಡಾ ಶಾಲೆಗೆ ನಿರ್ದೇಶಕರಾಗಿ ಆಯ್ಕೆಗೊಂಡ ಪ್ರಯುಕ್ತ ಮಹಾಲಕ್ಷ್ಮೀ ಸೊಸೈಟಿಯ ಸಿಬ್ಬಂದಿಗಳಾದ ರಾಜು ಕೋರ್ಪಡೆ, ವಿವೇಕ ತಳವಾರ, ಮಲ್ಲಯಾ ನಿರ್ವಾಣಿ, ಶ್ರೀರಂಗ ಜೋಶಿ, ಪ್ರವೀಣ ಬೆಳಕೂಡ ಸುಭಾಸ ಪುಟ್ಟಿ ಸತ್ಕರಿಸಿ ಗೌರವಿಸಿದರು.