ಜಾಫರ್ ಷರೀಫ್ ನಿಧನ

ಪ್ರಗತಿವಾಹಿನಿ ಬೆಂಗಳೂರು

ಕೇಂದ್ರ ಮಾಜಿ‌ ಸಚಿವ ಕಾಂಗ್ರೆಸ್ ನ ಹಿರಿಯ ಮುಖಂಡ ಸಿ ಕೆ ಜಾಫರ್ ಶರೀಪ್ ( 85) ಭಾನುವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋ ಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Home add -Advt

ಚಿತ್ರದುರ್ಗದ ಚಳ್ಳಕೆರೆಯಲ್ಲಿ ೧೯೩೩ ರಲ್ಲಿ ಜನಿಸಿದ್ದ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇಂದಿರಾಗಾಂಧಿ ಅವರ ಆಪ್ತವಲಯದಲ್ಲಿ ಒಬ್ಬರಾಗಿದ್ದ ಜಾಫರ್ ಶರೀಪ್
ಪಿವಿ ನರಸಿಂಹಾರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೇಂದ್ರ ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Related Articles

Back to top button