Latest

ಡಿಕೆಶಿ 500 ಕೋಟಿ ರೂ ಬೇನಾಮಿ ಆಸ್ತಿ ಜಪ್ತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ 500 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತು ಮಾಡಿದೆ.

ಶಿವಕುಮಾರ ತಾಯಿ ಗೌರಮ್ಮ ಮತ್ತು ಶೋಭಾ ಡೆವಲಪ್ಪರ್ಸ್ ಮಧ್ಯೆ ಆದ ಒಪ್ಪಂದದಲ್ಲಿ 235 ಕೋ ರೂ ಆಸ್ತಿ ಗೌರಮ್ಮ ಅವರ ಪಾಲಿನದ್ದು ಎಂದು ಒಪ್ಪಂದವಾಗಿದೆ. ಇದರ ಮಾರುಕಟ್ಟೆ ಮೌಲ್ಯ 500 ಕೋಟಿ ರೂ.

Home add -Advt

ಈ ಆಸ್ತಿಯನ್ನು ಜಪ್ತು ಮಾಡಲಾಗಿದ್ದು, ಇನ್ನೂ 20 ಎಕರೆ ಜಮೀನಿನ ವಿವರ ಕೇಳಿ ನೋಟೀಸ್ ನೀಡಲಾಗಿದೆ.

Related Articles

Back to top button