Latest

ನಾಳೆ ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ತುರ್ತು ನಿರ್ವಾಹಣಾ ಕೆಲಸ ನಿರ್ವಹಿಸುವ ಸಲುವಾಗಿ ರವಿವಾರ (ದಿ.19) ರಂದು 33 ಕೆ.ವ್ಹಿ. ಆರ್ ಎಮ್-೨ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೬ ಟಿಳಕವಾಡಿ ಪೂರಕದ ಮೇಲೆ ಬರುವ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

 ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಮಾರುತಿ ಕಾಲನಿ, ಮಾರಾಠ ಕಾಲನಿ, ಎಸ್.ವ್ಹಿ ಕಾಲನಿ, ಕಾಂಗ್ರೇಸ್ ರೋಡ್ 1ನೇ ಗೇಟ್ , ನೆಹರು ರೋಡ್, ಸಾವರಕರ್ ರೋಡ್, ರಾಯ್ ರೋಡ್, ವ್ಯಾಕ್ಷನ್ ಡಿಪೊ ಗ್ರೌಂಡ್, ರಾನಡೆ ರೋಡ್, ಅಗರಕರ ರೋಡ್, ೨ನೇ ಗೇಟ್, ಹಿಂದು ನಗರ, ರಾಣಾ ಪ್ರತಾಪ ರೋಡ್, ರವಿಂದ್ರನಾಥ ಟಾಗೂರ್ ರೋಡ್ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

Related Articles

Back to top button