Latest

ನಿಧನ ವಾರ್ತೆ

ಪಾರ್ವತಿ ತೆಲಸಂಗ

ಬೆಳಗಾವಿ:
ಪಾರ್ವತಿ ಕಾಶಪ್ಪ ತೆಲಸಂಗ (96) ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದರು.
ಬೆಳಗಾವಿ ಶಹಾಪುರ ನಿವಾಸಿಯಾಗಿದ್ದ ಅವರಿಗೆ 6 ಗಂಡು ಹಾಗೂ 3 ಹೆಣ್ಣು ಮಕ್ಕಳು ಇದ್ದಾರೆ. ಭಾನುವಾರ ಬೆಳಗ್ಗೆ 10.30ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.

Related Articles

Back to top button