Latest

ನಿಮ್ಮ ಮತಗಟ್ಟೆ ವಿವರ ತಿಳಿಯಲು ಹೀಗೆ ಮಾಡಿ…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಿಮ್ಮ ಮತಗಟ್ಟೆ ವಿವರ ಮತ್ತು ವೋಟರ್ ಲಿಸ್ಟ್ ನಂಬರ್ ತಿಳಿಯುವುದು ಈಗ ಸುಲಭ.

ಹೀಗೆ ಮಾಡಿ : KAEPIC  ಎಂದು ಟೈಪ್ ಮಾಡಿ, ನಿಮ್ಮ ವೋಟರ್ ಐಡಿ ನಂಬರ್ ನಮೂದಿಸಿ 9731979899 ನಂಬರಿಗೆ ಮೆಸೇಜ್ ಕಳುಹಿಸಿ. ಕ್ಷಣ ಮಾತ್ರದಲ್ಲಿ ನಿಮ್ಮ ಮತಗಟ್ಟೆ ವಿವರ ಬರುತ್ತದೆ.

ಉದಾ: KAEPIC ASY1047927

————————————-

*To get your polling booth details*
type *KAEPIC* leave space *your voter ID No*. and send it to *9731979899*
*You will immediately get SMS with Booth No. & Serial No and polling booth details *
e.g:KAEPIC ASY1047927

 

(ಈ ಮಾಹಿತಿಯನ್ನು ಎಲ್ಲಾ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button