Latest

ನ್ಯೂಜಿಲೆಂಡ್: ದಾಳಿಗೆ 49 ಮಂದಿ ಬಲಿ

ಪ್ರಗತಿವಾಹಿನಿ ಸುದ್ದಿ, ವೆಲ್ಲಿಂಗ್ಟನ್

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಅಲ್ ನೂರ್ ಮತ್ತು ಲಿನ್ ವುಡ್ ಅವೆನ್ಯೂ ಸೇರಿದಂತೆ ಎರಡು ಮಸೀದಿಗಳ ಮೇಲೆ ಶುಕ್ರವಾರ ಭಯೋತ್ಪಾದಕರ ದಾಳಿ ನಡೆದಿದ್ದು ೪೯ ಮಂದಿ ಮೃತಪಟ್ಟಿದ್ದಾರೆ.

Home add -Advt

ಭಯೋತ್ಪಾದಕ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದವರ ಮೇಲೆ ನಿರಂತರ ಗುಂಡಿನ‌ ದಾಳಿ ನಡೆಸಿದ್ದು ಅದನ್ನು ಸ್ವತಃ ವಿಡಿಯೋ ಕೂಡ ಮಾಡಿದ್ದಾನೆ. ಘಟನೆಯಲ್ಲಿ ೪೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಕ್ರೈಸ್ಟ್ ಚರ್ಚ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button