ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿದ್ಯುತ್ ಮಾರ್ಗಗಳ ಬಲವರ್ಧನೆಯ ಕಾರ್ಯ ನಿಮಿತ್ತ ಫೆಬ್ರುವರಿ ೧೪ ಮತ್ತು ೧೭ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ಕಲ್ಲೇಹೋಳ ಔದ್ಯೋಗಿಕ ಕ್ಷೇತ್ರ, ಹನುಮಾನ ನಗರ, ಬೆಳಗುಂದಿ ಔದ್ಯೋಗಿಕ ಕ್ಷೇತ್ರ, ಸುಗುಣಾ ಗ್ಲೋಬಲ್ ಹಾಗೂ ಬೆಳಗಾವಿ ಮೇನ್ಸ್ ಎಚ್.ಟಿ. ಸ್ಥಾವರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



