Latest

ಬರ ಅಧ್ಯಯನ ತಂಡದಿಂದ ಬೆಳೆಗಳ ಪರಿಶೀಲನೆ

   ಪ್ರಗತಿವಾಹಿನಿ ಸುದ್ದಿ, ರಾಮದುರ್ಗ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದ ಸಮೀಪ ಸಚಿವ ಸಂಪುಟದ ಉಪ ಸಮಿತಿ  ಬರ ಅಧ್ಯಯನ ತಂಡವು ಮಂಗಳವಾರ ಕಮರಿ ಹೋದ ಬೆಳೆಗಳ ಪರಿಶೀಲನೆ ನಡೆಸಿತು. 

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಕ್ಕರೆ ಸಚಿವ ಆರ್. ಬಿ. ತಿಮ್ಮಾಪುರ, ಪ್ರಾದೇಶಿಕ ಆಯುಕ್ತ ಪಿ. ಎ. ಮೇಘಣ್ಣವರ್, ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಆರ್. ರಾಮಚಂದ್ರನ್ ಇದ್ದರು.

ಈ ಭಾಗದ ರೈತರು  ತಮ್ಮ ಸಮಸ್ಯೆಗಳನ್ನು ಅಧ್ಯಯನ ತಂಡದ ಎದುರು ಹೇಳಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button