Latest

ಬೆಳಗಾವಿಯಲ್ಲಿ ಭಯಾನಕ ಮಳೆ ; ಅಬ್ಬರಿಸಿದ ಗಾಳಿ, ಗುಡುಗು; ಧರೆಗುರುಳಿದ ಮರ, ವಿದ್ಯುತ್ ಕಂಬ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಶನಿವಾರ ಮಧ್ಯಾಹ್ನ 2.15ರ ವೇಳೆಗೆ ಬೆಳಗಾವಿಯಲ್ಲಿ ಭಯಾನಕವಾಗಿ ಮಳೆ ಅಬ್ಬರಿಸಿದೆ.ಭಾರಿ ಗುಡುಗು, ಮಿಂಚು ಹಾಗೂ ಗಾಳಿಯ ಅಬ್ಬರದೊಂದಿಗೆ ಮಳೆ ಆರ್ಭಟಿಸಿದೆ.

ಜನ ಹಾಗೂ ವಾಹನಗಳು ರಸ್ತೆಗಿಳಿಯದ ರೀತಿಯಲ್ಲಿ ಗಾಳಿ, ಗುಡುಗು, ಸಿಡಿಲು ಅಬ್ಬರಿಸಿದೆ. ದಟ್ಟವಾದ ಮೋಡ ಆವರಿಸಿ ವಾತಾವರಣವನ್ನು ಇನ್ನಷ್ಟು ಭಯಾನಕಗೊಳಿಸಿತ್ತು.

ನಗರದ ಹಲವೆಡೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button