ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬುಧವಾರ ರಾತ್ರಿ ಬೆಳಗಾವಿಯಲ್ಲಿ ಮರ ಬಿದ್ದು ಹಲವು ಕಾರುಗಳು ಜಖಂಗೊಂಡಿವೆ.
ಇಲ್ಲಿಯ ಸೇಂಟ್ ಝೇವಿಯರ್ ಹೈಸ್ಕೂಲ್ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳ ಮೇಲೆ ಮರ ಬಿದ್ದಿದೆ. ರಾತ್ರಿ 8.30ರ ಹೊತ್ತಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ವಿವರ ಇನ್ನಷ್ಟೆ ಬರಬೇಕಿದೆ.