Latest

ಮನೋಜ ಹಾನಗಲ್ ನಿಧನ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ಖ್ಯಾತ ಹಿಂದೂಸ್ತಾನಿ ಗಾಯಕಿ ದಿ.ಗಂಗೂಬಾಯಿ ಹಾನಗಲ್ ಅವರ ಮೊಮ್ಮಗ, ನ್ಯಾಯವಾದಿ ಮನೋಜ ಹಾನಗಲ್ ನಿಧನರಾಗಿದ್ದಾರೆ.

ಅವರಿಗೆ 54 ವರ್ಷ ವಯಸ್ಸಾಗಿತ್ತು. ಗಂಗೂಬಾಯಿ ಮ್ಯೂಸಿಕ್ ಫೌಂಡೇಶನ್ ಸಂಸ್ಥಾಪಕರೂ ಆಗಿದ್ದ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಸ್ವತಃ ಸಂಗೀತಗಾರರಲ್ಲದಿದ್ದರೂ ಸಂಗೀತದಲ್ಲಿ ಅಪಾರ ಆಸಕ್ತಿ ಮತ್ತು ಜ್ಞಾನ ಹೊಂದಿದ್ದರು.

Home add -Advt

ಉಮಾಭಾರತಿ ಪ್ರಕರಣದಲ್ಲಿ ಅವರು ವಕಾಲತ್ತು ವಹಿಸಿದ್ದರು.

Related Articles

Back to top button