ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ನಗರದಲ್ಲಿ ಮಾ.೧೮ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ನಾನಾವಾಡಿ ಏರಿಯಾ, ಆಶ್ರಯವಾಡಿ, ಅಂಗಡಿ ಕಾಲೇಜು, ಆಶ್ರಯವಾಡಿ, ಬಲ್ಲಾವಿಸ್ತಾ ಅಪಾರ್ಟಮೆಂಟ್, ಅಂಗಡಿ ಕಾಲೇಜು ರಸ್ತೆ, ಗಿಂಡೆ ಕಾಲನಿ ಹಾಗೂ ಮಾ.೧೯ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ಕುಡತರಕರ್ ಕಂಪೌಂಡ್, ಶಿವಾಜಿ ಎಂಜಿನಿಯರಿಂಗ್, ಪುರಾಣಿಕ ಟಿ.ಸಿ., ಸೋಮವಾರ ಪೇಟೆ, ಆರ್‌ಪಿಡಿ, ಟಿಳಕವಾಡಿ ಭಾಗಶಃ, ರಾಣಾ ಪ್ರತಾಪ ರೋಡ, ರವಿಂದ್ರನಾಥ ಟ್ಯಾಗೋರ ರೋಡ, ಎಂ.ಜಿ. ರೋಡ, ಹಿಂದು ನಗರ, ಅಗರಕರ ರೋಡ, ರಾಯ್ ರೋಡ, ರಾನಡೆ ರೋಡ, ೨ನೇ ರೈಲ್ವೆ ಗೇಟ್ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ