Latest

ಯರಗಟ್ಟಿ ಸೇರಿ 12 ಹೊಸ ತಾಲೂಕು ರಚನೆಗೆ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಬೆಳಗಾವಿ ಜಿಲ್ಲೆಯ ಯರಗಟ್ಟಿ ಸೇರಿದಂತೆ ಒಟ್ಟೂ 12 ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

Home add -Advt

ಇವುಗಳಲ್ಲಿ ಕೆಲವು ಬಜೆಟ್ ನಲ್ಲಿ ಘೋಷಿಸಿದ್ದ ತಾಲೂಕುಗಳಾದರೆ, ಕೆಲವು ಕಳೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವಾಗಿದೆ.

ಹೊಸ ತಾಲೂಕುಗಳ  ಆಡಳಿತಾತ್ಮಕ ಕಚೇರಿ ತೆರೆಯಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ.

ಬೆಳಗಾವಿ ಜಿಲ್ಲೆ – ಯರಗಟ್ಟಿ

ವಿಜಯಪುರ ಜಿಲ್ಲೆ -ಅಲಮೇಲ

ಬಾಗಲಕೋಟ ಜಿಲ್ಲೆ – ತೇರದಾಳ

ರಾಮನಗರ ಜಿಲ್ಲೆ – ಹಾರೋಹಳ್ಳಿ,
ಚಿಕ್ಕಬಳ್ಳಾಪುರ ಜಿಲ್ಲೆ – ಚೇಳೂರು
ಚಿಕ್ಕಮಗಳೂರು – ಕಳಸ
ಕೊಡಗು ಜಿಲ್ಲೆ – ಪೊನ್ನಂಪೇಟೆ
ಕೊಡಗು ಜಿಲ್ಲೆ – ಕುಶಾಲನಗರ
ದಕ್ಷಿಣ ಕನ್ನಡ ಜಿಲ್ಲೆ – ಮುಲ್ಕಿ
ದಕ್ಷಿಣ ಕನ್ನಡ ಜಿಲ್ಲೆ – ಉಲ್ಲಾಳ
ಮೈಸೂರು ಜಿಲ್ಲೆ – ಸಾಲಿಗ್ರಾಮ
ಹಾಸನ ಜಿಲ್ಲೆ – ಶಾಂತಿಗ್ರಾಮ

Related Articles

Back to top button