Latest

ರೈಲ್ವೆ ಮೇಲ್ಸೆತುವೆ ಬಿರುಕು: ಸ್ಟ್ರಕ್ಚರಲ್ ಬಿರುಕಲ್ಲ, ಸುರಕ್ಷತೆಗೆ ತೊಂದರೆ ಇಲ್ಲ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರೈಲ್ವೆ ಮೇಲ್ಸೆತುವೆಯಲ್ಲಿ ಬಿರುಕು ಉಂಟಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪ್ರೊಫೇಶನಲ್ ಫೋರಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅದು ಅಪಾಯಕಾರಿ ಬಿರುಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿರುಕು ಸ್ಟ್ರಕ್ಚರಲ್ ಕ್ರ್ಯಾಕ್ ಅಲ್ಲ, ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ. ಆದರೆ ಫಿನೀಷಿಂಗ್ ಕೆಲಸಗಳು ಸಮರ್ಪಕವಾಗಿ ಆಗಿಲ್ಲ. ಮೇಲ್ಸೆತುವೆ ಕಾಮಗಾರಿಯಲ್ಲಿ ಅನೇಕ ಸಾಮಾನ್ಯ ಲೋಪದೋಷಗಳಿವೆ. 3ನೇ ರೈಲ್ವೆ ಗೇಟ್ ಕಾಮಗಾರಿಯ ವೇಳೆ ಇಲ್ಲಿನ ಲೋಪಗಳ ಬಗ್ಗೆ ಗಮನವಿಟ್ಟುಕೊಳ್ಳಬೇಕು ಎಂದು ಫೋರಂ ಸಲಹೆ ನೀಡಿದೆ. 

ಸಂಸಂದ ಸುರೇಶ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡುವಂತೆ ಪ್ರೊಫೇಶನಲ್ ಫೋರಮ್ ಸದಸ್ಯರಿಗೆ ವಿನಂತಿಸಿದ್ದರು.

ಪ್ರೊಫೇಶನಲ್ ಫೋರಂ ನೀಡಿರುವ ಸಂಪೂರ್ಣ ಹೇಳಿಕೆ ಇಲ್ಲಿದೆ:

Senior and experienced Engineers of Professionals forum, Belagavi inspected the Railway Overbridge Near Gogte Circle, in view of the comments in Social media, and observed that Finishing of the concrete surfaces is not satisfactory and upto the standards, which should be corrected immediately as per the standards. They further observed that the vertical crack between abutment and retaining wall is not a structural crack affecting the safety of the structure, but it is a crack in plaster over expansion joint. Plaster should not have been done over expansion joint as per the standards and hence the plaster should be removed and the joint should be finished neatly with vertical groove filled with proper sealant material.

The concerned Railway Engineers are advised to finish the entire concrete surface should be finished very smoothly as per standards. The above points should be noted during the execution of 3rd Railway overbridge employing skilled labour and using brand new steel centring and shuttering with modern engineering techlology.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button