Latest
ವಡಗಾವಿ, ಶಹಾಪುರ ಪ್ರದೇಶದಲ್ಲಿ ಪಥಃಸಂಚಲನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಹಾಪುರ ಪೋಲೀಸ್ ಠಾಣೆಯ ಹದ್ದಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ಶಾಂತಿ ಸುವ್ಯವಸ್ಥೆ ಕಾಪಾಡು ಹಿನ್ನೆಲೆಯಲ್ಲಿ ಹಾಗೂ ನಾಗರಿಕರಿಗೆ ಧೈರ್ಯ ತುಂಬುವುದಕ್ಕಾಗಿ ವಡಗಾವಿ, ಶಹಾಪುರ, ಹಳೇ ಬೆಳಗಾವಿ ಭಾಗದಲ್ಲಿ ಸಿಆರ್ ಪಿಎಫ್ ಯೋಧರು ಪಥಸಂಚಲನ ನಡೆಸಿದರು.




