Latest

ಶರಣ ದರ್ಶನ ಪ್ರ ವಚನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಜಾಗತಿಕ ಲಿಂಗಾಯತ  ಮಹಾಸಭಾ, ರಾಷ್ಟ್ರೀಯ ಬಸವಸೇನಾ ಹಾಗೂ ರಾಷ್ಟ್ರೀಯ ಬಸವದಳ ಬೆಳಗಾವಿ ಘಟಕಗಳಿಂದ ಮಹಾಂತೇಶ ನಗರದಲ್ಲಿ ಬೈಲೂರ-ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮಿಗಳಿಂದ ಆಯೋಜಿಸಿದ್ದ  ಶರಣ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.  ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸತ್ಕರಿಸಲಾಯಿತು. 
ಕಾರ್ಯಕ್ರಮದಲ್ಲಿ  ಶರಣರ ಶರಣೆಯರು ಉಪಸ್ಥಿತರಿದ್ದರು.

Related Articles

Back to top button