ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರೈತನ ಮಿತ್ರ ಯಾರು? ಎನ್ನು ಪ್ರಶ್ನೆ ಕೇಳಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಹೆಸರಿನ ಆಯ್ಕೆ ನೀಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾರ್ಮೆಲ್ ಮೌಂಟ್ ಶಾಲೆಯ ಶಿಕ್ಷಕ ರಾಜಿನಾಮೆ ನೀಡಿದ್ದಾರೆ.
ಈ ಪ್ರಶ್ನೆ ಪತ್ರಿಕೆ ವೈರಲ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಅದೇ ರೀತಿ ಇನ್ನೂ ಕೆಲವು ಅಸಂಬದ್ಧ ಪ್ರಶ್ನೆ ಕೇಳಿ ಮಕ್ಕಳೇ ಗೊಂದಲಕ್ಕೊಳಗಾಗುವಂತೆ ಮಾಡಿದ್ದರು
ರೈತನ ಮಿತ್ರ ಯಾರು? -ಪ್ರಶ್ನೆ, ಆಯ್ಕೆ ನೋಡಿ ಮಕ್ಕಳೇ ಕಂಗಾಲು! https://pragati.taskdun.com/?p=6754
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ