Latest

ಸುಹಾಸ್ ಉತ್ತರ ವಲಯಕ್ಕೆ ನೂತನ ಐಜಿಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ನೂತನ ಐಜಿಪಿಯಾಗಿ ಎಚ್‍ಜಿಆರ್ ಸುಹಾಸ್ ಅಧಿಕಾರಗ್ರಹಣ ಮಾಡಿದರು. ನಿರ್ಗಮಿತ ಐಜಿಪಿ ರೇವಣ್ಣ, ನೂತನ ಐಜಿಪಿ ಎಚ್‍ಜಿಆರ್ ಸುಹಾಸ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button