ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಎಸ್ಕೆಇ ಸಂಸ್ಥೆಯ ಗೋವಿಂದರಾಮ ಸೆಕ್ಸೇರಿಯಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ವಿಜ್ಞಾನ ಉತ್ಸವ ’ಸೃಜನ-೨೦೧೯’ ಆಯೋಜಿಸಲಾಗಿತ್ತು.
ಎಸ್ಕೆಇ ಸಂಸ್ಥೆ ಅಧ್ಯಕ್ಷ ಎಸ್.ಎ. ವಾಲವಾಲಕರ, ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ, ಕಾರ್ಯದರ್ಶಿ ವಿ.ಎಲ್. ಅಜಗಾವಂಕರ ಹಾಗೂ ಪ್ರಾಚಾರ್ಯ ಡಾ. ಎನ್.ಡಿ. ಹೆಗಡೆ ಬಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.