ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಹನುಮಾನ್ ನಗರದಲ್ಲಿ ಶನಿವಾರ ರಾಮನವಮಿ ಉತ್ಸವ ನಡೆಯಿತು.
ಲಲಿತಾ ಸಹಸ್ರನಾಮ ಮಹಿಳಾ ಮಂಡಳಿಯ ಸದಸ್ಯೆಯರೆಲ್ಲ ಸೇರಿ ರಾಮನವಮಿ ಆಚರಿಸಿದರು.