*ರೈತರಿಗೆ ₹2,500 ಬರ ಪರಿಹಾರ ಬಿಡುಗಡೆ: ಅರ್ಜಿ ಸಲ್ಲಿಸುವ ಅಗತ್ಯವಿಲ್ಲ!*
ಪ್ರಗತಿವಾಹಿನಿ ಸುದ್ದಿ: ಬರದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಕಂತಾಗಿ ತಲಾ ₹2,500 ಪರಿಹಾರ ನೀಡಲು ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಪರಿಹಾರದ ಮೊತ್ತ ಕಡಿಮೆ ಇದೆ ಎಂದು ರೈತರು ಮತ್ತು ರಾಜಕೀಯ ನಾಯಕರು ₹25,000 ನೀಡುವಂತೆ ಒತ್ತಾಯಿಸಿದ್ದರೂ, ಸರ್ಕಾರ ಇದೀಗ ತನ್ನ ನಿರ್ಧಾರದಂತೆ ಪರಿಹಾರ ವಿತರಣೆಗೆ ಮುಂದಾಗಿದೆ. ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. … Continue reading *ರೈತರಿಗೆ ₹2,500 ಬರ ಪರಿಹಾರ ಬಿಡುಗಡೆ: ಅರ್ಜಿ ಸಲ್ಲಿಸುವ ಅಗತ್ಯವಿಲ್ಲ!*
Copy and paste this URL into your WordPress site to embed
Copy and paste this code into your site to embed