*ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿಯ 108ನೇ ಶರಕತ್ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ರಕ್ಷಣೆಯಲ್ಲಿ ಅಪ್ರತಿಮ ಶೌರ್ಯ ಮತ್ತು ಸಾಹಸ ಮೆರೆದ ಮರಾಠಾ ಲೈಟ್ ಇನ್‌ಫೆಂಟ್ರಿಯ 108ನೇ ಶರಕತ್ ದಿನವನ್ನು ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಗೌರವ ಹಾಗೂ ಸಡಗರದಿಂದ ಆಚರಿಸಲಾಯಿತು. 1918ರಲ್ಲಿ ಮೆಸೊಪೊಟೇಮಿಯಾದಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ಶತ್ರುಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ 114 ಮರಾಠಾ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸೈನಿಕರ ಅಪ್ರತಿಮ ಸಾಹಸಕ್ಕೆ ಮನ್ನಣೆಯಾಗಿ ರೆಜಿಮೆಂಟ್‌ಗೆ ಪ್ರತಿಷ್ಠಿತ ‘ಶರಕತ್’ ಯುದ್ಧ ಗೌರವ ಲಭಿಸಿತ್ತು. … Continue reading *ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿಯ 108ನೇ ಶರಕತ್ ದಿನಾಚರಣೆ*