Latest

12 ವರ್ಷಕ್ಕೊಮ್ಮೆ ನಡೆಯುವ ಖಾನಾಪುರ ಲಕ್ಷ್ಮೀ ಜಾತ್ರೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ

Home add -Advt

12 ವರ್ಷಕ್ಕೊಮ್ಮೆ ನಡೆಯುವ ಖಾನಾಪುರ ಪಟ್ಟಣದಲ್ಲಿ ಗ್ರಾಮದೇವತೆ ಲಕ್ಷ್ಮೀ ಜಾತ್ರೆಗೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.

ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯ ವಿವಾಹ ಮಹೋತ್ಸವ ನಡೆದು, ನಂತರ  ಗ್ರಾಮದಲ್ಲಿ ದೇವಿಯ ಮೆರವಣಿಗೆ ಮಾಡಲಾಯಿತು. ಲಕ್ಷಾಂತರ ಭಕ್ತರು ಭಾಗವಹಿಸಿದ್ದಾರೆ.

Related Articles

Back to top button