
ಬೆಂಗಳೂರು: ಐಎ ಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ.
ಇದೀಗ 15 ಕೆಎಎಸ್ ಅಧಿಕಾರಿಗಳನ್ನು ಧೀಡಿರ್ ವರ್ಗಾವಣೆ ಹಾಗೂ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಎಂ.ಜಿ.ಶಿವಣ್ಣ, ರೇಷ್ಮಾ ತಾಳಿಕೋಟಿ, ಪ್ರಮೋದ್ ಪಾಟೀಲ್, ಎನ್.ಮನೋರಮಾ, ಶಿವಾನಂದ್ ಪಿ ಸಾಗರ್ ಸೇರಿದಂತೆ ಒಟ್ಟು 15 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ