*ಮನೆ ಮುಂದೆ ಆಟವಾಡುತ್ತಾ ನಾಲೆಗೆ ಬಿದ್ದ ಕಂದಮ್ಮ: 2 ವರ್ಷದ ಮಗು ಸಾವು*
ಪ್ರಗತಿವಾಹಿನಿ ಸುದ್ದಿ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಪುಟ್ಟ ಮಕ್ಕಳು ಎಂತಹ ಅನಾಹುತಗಳನ್ನು ಮಾಡಿಕೊಂಡುಬಿಡುತ್ತಾರೆ ಎಂಬುದಕ್ಕೆ ಈ ದುರಂತ ಸಾಕ್ಷಿ. ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಕಂದಮ್ಮ ನಾಲೆಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತೌಸಿಫ್ ಹಗೂ ಅರ್ಜು ದಂಪತಿಯ 2 ವರ್ಷದ ಮಗಳು ಆಟವಾಡಲು ಮನೆಯಿಂದ ಹೊರ ಬಂದಿದ್ದಾಳೆ. ಮಗುವೊಂದೇ ಆಟವಾಡುತ್ತಾ ಮನೆಯ … Continue reading *ಮನೆ ಮುಂದೆ ಆಟವಾಡುತ್ತಾ ನಾಲೆಗೆ ಬಿದ್ದ ಕಂದಮ್ಮ: 2 ವರ್ಷದ ಮಗು ಸಾವು*
Copy and paste this URL into your WordPress site to embed
Copy and paste this code into your site to embed