ಬೆಳಗಾವಿ ದಕ್ಷಿಣದ 25ರಲ್ಲಿ 22 ವಾರ್ಡ್ ಬಿಜೆಪಿ ತೆಕ್ಕೆಗೆ ; ಪಾಲಿಕೆಗೆ ಗೆದ್ದವರ ವಿವರ ಇಲ್ಲಿದೆ
ಪ್ರಗತಿವಾಹಿನಿ – ಸುದ್ದಿ, ಬೆಳಗಾವಿ – ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರವು 25 ವಾರ್ಡ್‌ಗಳನ್ನು ಹೊಂದಿದ್ದು, ಅಭಯ ಪಾಟೀಲರ ನಾಯಕತ್ವದಲ್ಲಿ ಬಿಜೆಪಿ 22 ವಾರ್ಡ್‌ಗಳಲ್ಲಿ ಗೆದ್ದಿದೆ.
ಬೆಳಗಾವಿಯಲ್ಲಿ ಇದೊಂದು ಐತಿಹಾಸಿಕ ದಾಖಲೆಯಾಗಿದೆ.
ದಕ್ಷಿಣ ಕ್ಷೇತ್ರದಲ್ಲಿ ಗೆದ್ದವರ ವಿವರ –
15. ನೇತ್ರಾವತಿ ಭಾಗವತ
16. ರಾಜು ಭಾತ್ಕಂಡೆ
21. ಪ್ರೀತಿ ಕಾಮ್ಕರ್
22. ರವಿ ಸಂಬ್ರೇಕರ್
23. ಜಯಂತ್ ಜಾಧವ್
24. ಗಿರೀಶ್ ಧೋಂಗಡಿ
28. ರವಿ ಧೋತ್ರೆ
29. ನಿತಿನ್ ಜಾಧವ್
30. ಬ್ರಹ್ಮಾನಂದ ಮಿರಜಕರ್
39. ಉದಯ್ ಉಪಾರಿ
40. ರೇಷ್ಮಾ ಕಾಮ್ಕರ್
41. ಮಂಗೇಶ್ ಪವಾರ್
42. ಅಭಿಜಿತ್ ಜವಳ್ಕರ್
43. ವಾಣಿ ವಿಲಾಸ ಜೋಶಿ
44. ಆನಂದ ಚವಾಣ್
49. ದೀಪಾಲಿ ಟೋಪಗಿ
50. ಸಾರಿಕಾ ಪಾಟೀಲ್
51. ಶ್ರೀಶೈಲ್ ಕಾಂಬಳೆ
53. ರಮೇಶ್ ಮೈಲುಗೋಳ್
54. ಮಾಧವಿ ರಘೋಚೆ
57. ಶೋಭಾ ಸೋಮಣ್ಣಾಚೆ
58. ಪ್ರಿಯಾ ಸಾತಗೌಡ
ಪಾಲಿಕೆಗೆ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.
1 ಇಕ್ರಾ ಮುಲ್ಲಾ – ಸ್ವತಂತ್ರ
2 ಮುಜಾಮಿಲ್ ಡೋನಿ -ಕಾಂಗ್ರೆಸ್
3 ಜ್ಯೋತಿ ಕಡೋಲ್ಕರ್ -ಕಾಂಗ್ರೆಸ್
4 ಜಯತೀರ್ಥ ಸೌದತ್ತಿ -ಬಿಜೆಪಿ
5 ಅಫ್ರಿಜಾ ಮುಲ್ಲಾ -ಕಾಂಗ್ರೆಸ್
6 ಸಂತೋಷ್ ಪೆಡ್ನೇಕರ್ -ಬಿಜೆಪಿ
7 ಶಂಕರ್ ಪಾಟೀಲ್ -ಸ್ವತಂತ್ರ
8 ಸೊಹೈಲ್ ಸಂಗೋಲಿ -ಕಾಂಗ್ರೆಸ್
9 ಪೂಜಾ ಪಾಟೀಲ್ -ಸ್ವತಂತ್ರ
10 ವೈಶಾಲಿ ಭಾತ್ಕಂಡೆ -ಸ್ವತಂತ್ರ
11 ಸಮಿಯುಲ್ಲಾ ಮಾಡಿವಾಲೆ -ಕಾಂಗ್ರೆಸ್
12 ಮದಿನ್ ಸಾಬ್ ಮತ್ವಾಲೆ -ಸ್ವತಂತ್ರ
13 ರೇಷ್ಮಾ ಭೈರಕರ -ಕಾಂಗ್ರೆಸ್
14 ಶಿವಾಜಿ ಮಂಡೋಲ್ಕರ್ -ಸ್ವತಂತ್ರ
15 ನೇತ್ರಾವತಿ ಭಾಗ್ವತ -ಬಿಜೆಪಿ
16 ರಾಜು ಬಾತ್ಕಾಂಡೆ -ಬಿಜೆಪಿ
17 ಕಾಂಬಳೆ ಸವಿತಾ -ಬಿಜೆಪಿ
18 ಸಹಿದ್ಖಾನ್ ಪಠಾಣ್ -ಎಐಎಂಐಎಂ
19 ರಿಯಾಜ್ ಕಿಲ್ಲೇದಾರ -ಸ್ವತಂತ್ರ
20 ಶಕೀಲ್ ಮುಲ್ಲಾ -ಕಾಂಗ್ರೆಸ್
21 ಪ್ರೀತಿ ಕಾಮಕರ್ -ಬಿಜೆಪಿ
22 ರವಿರಾಜ್ ಸಾಂಬ್ರೇಕರ್ -ಬಿಜೆಪಿ
23 ಜಯಂತ್ ಜಾಧವ್ -ಬಿಜೆಪಿ
24 ಗಿರೀಶ್ ಧೋಂಗಡಿ -ಬಿಜೆಪಿ
25 ಜರೀನಾ ಫತೇಖಾನ್ -ಸ್ವತಂತ್ರ
26 ರೇಖಾ ಹೂಗಾರ -ಬಿಜೆಪಿ
27 ರವಿ ಸಾಲುಂಖೆ -ಸ್ವತಂತ್ರ
28 ರವಿ ಧೋತ್ರೆ -ಬಿಜೆಪಿ
29 ನಿತಿನ್ ಜಾಧವ್ -ಬಿಜೆಪಿ
30 ನಂದು ಮಿರಜ್ಕರ್ -ಬಿಜೆಪಿ
31 ವೀಣಾ ವಿಜಾಪುರೆ -ಬಿಜೆಪಿ
33 ರೇಷ್ಮಾ ಪಾಟೀಲ್ -ಬಿಜೆಪಿ
34 ಇಜಾಜ್ ಖಾನ್ ಕಾಂಗ್ರೆಸ್
35 ಲಕ್ಷ್ಮಿ ರಾಥೋಡ್ -ಬಿಜೆಪಿ
36 ರಾಜಶೇಖರ್ ಡೋಣಿ -ಬಿಜೆಪಿ
37 ಶಾಮೋಬಿನ್ ಪಠಾಣ್ -ಕಾಂಗ್ರೆಸ್
38 ಮೊಹ್ಮದ್ ಪಟ್ವೆಗರ್ -ಸ್ವತಂತ್ರ
39 ಉದಯಕುಮಾರ್ ಉಪರಿ -ಬಿಜೆಪಿ
40 ರೇಷ್ಮಾ ಕಾಮಕರ್ -ಬಿಜೆಪಿ
41 ಮಂಗೇಶ್ ಪವಾರ್ -ಬಿಜೆಪಿ
42 ಅಬಿಜೀತ್ ಜವಳ್ಕರ್ -ಬಿಜೆಪಿ
43 ವಾಣಿ ಜೋಶಿ -ಬಿಜೆಪಿ
44 ಆನಂದ್ ಚವಾಣ್ -ಬಿಜೆಪಿ
45 ರೂಪಾ ಚಿಕಲ್ದಾನಿ -ಬಿಜೆಪಿ
46 ಹನ್ಮಂತ್ ಕೊಂಗಾಲಿ -ಬಿಜೆಪಿ
47 ಅಸ್ಮಿತಾ ಪಾಟೀಲ್ -ಸ್ವತಂತ್ರ
48 ಬಸವರಾಜ ಮೋದ್ಗೇಕರ್ -ಸ್ವತಂತ್ರ
49 ದೀಪಾಲಿ ಟೋಪಗಿ -ಬಿಜೆಪಿ
50 ಸಾರಿಕಾ ಪಾಟೀಲ್ -ಬಿಜೆಪಿ
51 ಶ್ರೀಶೈಲ್ ಕಾಂಬಳೆ – ಬಿಜೆಪಿ
52 ಖುರ್ಷಿಯಾ ಮುಲ್ಲಾ -ಕಾಂಗ್ರೆಸ್
53 ರಮೇಶ್ ಮಾಳಿಗೋಳ್ -ಬಿಜೆಪಿ
54 ಮಾಧವಿ ರಾಘೋಚೆ -ಬಿಜೆಪಿ
55 ಸವಿತಾ ಪಾಟೀಲ್ -ಬಿಜೆಪಿ
56 ಲಕ್ಷ್ಮಿ ಲೋಕರಿ -ಸ್ವತಂತ್ರ
57 ಶೋಭಾ ಸೋಮನಾಚೆ -ಬಿಜೆಪಿ
58 ಪ್ರಿಯಾ ಸಾತ್ ಗೌಡ್ -ಬಿಜೆಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ