ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದ್ದು ಹಲವು ಶಾಸಕರು ಗೈರಾಗಿದ್ದಾರೆ.
ಅಂಜಲಿ ನಿಂಬಾಳಕರ್, ಎಂಟಿಬಿ ನಾಗರಾಜ, ಶಿವಣ್ಣ, ಬಿ.ಕೆ.ಸಂಗಮೇಶ, ಕೆ.ಸುಧಾಕರ, ರೋಷನ್ ಬೇಗ್, ನಾಗೇಂದ್ರ, ಖನಿಜಾ ಫಾತಿಮಾ ಹಾಜರಾಗಿಲ್ಲ.
ಉಳಿದಂತೆ ಮುಂಬೈ ಸೇರಿರುವ ಶಾಸಕರೂ ಗೈರಿದ್ದಾರೆ.
ಸಭೆ ಆರಂಭವಾಗಿದ್ದು ಕೆಲವರು ಇನ್ನೂ ಬರುವ ನಿರೀಕ್ಷೆ ಮುಖಂಡರಿಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ