ಪ್ರಗತಿವಾಹಿನಿ ಸುದ್ದಿ, ಕಿತ್ತೂರು
ಮೂರು ಕಣ್ಣು, ಎರಡು ಬಾಯಿ ಇರುವ ವಿಚಿತ್ರವಾದ ಕರುವೊಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲುಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಜನಿಸಿದೆ.
ಶಿವರುದ್ರಪ್ಪ ಪತ್ರೆಪ್ಪ ಬೆಡಸೂರ ಎಂಬುವವರ ಮನೆಯಲ್ಲಿ ಈ ವಿಚಿತ್ರವಾದ ಕರು ಹುಟ್ಟಿದೆ.
ಕರುವಿಗೆ ಮೂರು ಕಣ್ಣು, ಎರಡು ಬಾಯಿ, ಎರಡು ನಾಲಿಗೆ, ಎರಡು ಮುಗು ಹೊಂದಿದೆ.
ಸುತ್ತಲಿನ ಜನ ತಂಡೋಪತಂಡವಾಗಿ ಅಚ್ಚರಿಯಿಂದ ನೋಡಲು ಆಗಮಿಸುತ್ತಿದ್ದಾರೆ.
(ಪ್ರಗತಿವಾಹಿನಿ ಸುದ್ದಗಳನ್ನು ಇತರರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




