Latest

ಮಗುವಿನ ಮೇಲೆ ಹರಿದ ಹಿಟಾಚಿ; ಸ್ಥಳದಲ್ಲೇ ಕಂದಮ್ಮ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಟಾಚಿ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ನಡೆದಿದೆ.

3 ವರ್ಷದ ಸಿಮಿಯಾನ್ ಮೃತ ಮಗು. ತಂದೆಯ ಜತೆಗೆ ಮನೆಯಿಂದ ಹೊರಗೆ ಬಂದಿದ್ದ ಮಗು ರಸ್ತೆಯಲ್ಲಿ ನಡೆದಾಡುತ್ತಿತ್ತು. ಈ ವೇಳೆ ಮಗು ಬರುತ್ತಿರುವುದನ್ನು ಗಮನಿಸದ ಹಿಟಾಚಿ ವಾಹನ ಚಾಲಕ ವಾಹನವನ್ನು ರಿವರ್ಸ್ ಬಂದಿದ್ದಾನೆ. ವಾಹನದ ಚಕ್ರಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ.

ಉಪ್ಪಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ಸಚಿವರು, 20 ಶಾಸಕರಿಗೂ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button