*ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದ ತಾಯಿ 6 ದಿನ ಪೊಲೀಸ್ ಕಸ್ಟಡಿಗೆ*

ಪ್ರಗತಿವಾಹಿನಿ ಸುದ್ದಿ; ಪಣಜಿ: ಬೆಂಗಳೂರಿನ ಕಂಪನಿಯೊಂದರ ಸಿಇಓ ಆಗಿದ್ದ ಸುಚನಾ ಸೇಠ್ ತನ್ನ ಸ್ವಂತ ಮಗುವನ್ನೇ ಗೋವಾದ ಹೋಟೆಲ್ ರೂಂ ನಲ್ಲಿ ಕೊಂದು ಸೂಟ್ ಕೇಸ್ ನಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಚಿತ್ರದುರ್ಗ ಬಳಿ ಪೊಲೀಸರು ಬಂಧಿಸಿದ್ದು, ಆರೋಪಿ ತಾಯಿಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಚನಾ ಸೇಠ್ ಮೈಂಡ್ ಫುಲ್ ಕಂಪನಿ ಸಂಸ್ಥಾಪಕಿ. 200-09ರಲ್ಲಿ ಪಶ್ಚಿಮಬಂಗಾಳದಿಂದ ಬೆಂಗಳೂರಿಗೆ ಬಂದು ವಾಸವಾಗಿದ್ದಳು. ಬೆಂಗಳೂರಿನಲ್ಲಿಯೇ ಕಂಪನಿ ಸ್ಥಾಪಿಸಿದ್ದಳು. ತಮಿಳುನಾಡು ಮೂಲದ ವೆಂಕಟರಮಣ ಎಂಬ ಟೆಕ್ಕಿ ಜೊತೆ ವಿವಾಹವಾಗಿದ್ದಳು. ದಂಪತಿಗೆ 4 … Continue reading *ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದ ತಾಯಿ 6 ದಿನ ಪೊಲೀಸ್ ಕಸ್ಟಡಿಗೆ*