Kannada NewsKarnataka NewsLatest

ಬಿಜೆಪಿ ಪ್ರಚಾರಕ್ಕೆ 40 ಸ್ಟಾರ್ ಪ್ರಚಾರಕರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಡಿ.5ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕೆ ಭಾರತೀಯ ಜನತಾ ಪಾರ್ಟಿ 40 ಸ್ಟಾರ್ ಪ್ರಚಾರಕರನ್ನು ನೇಮಿಸಿದೆ.

15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ಕಾರ್ಯ ಮುಕ್ತಾಯವಾಗಲಿದೆ. ಅಲ್ಲಿಂದ 15 ದಿನ ಪ್ರಚಾರಕ್ಕೆ ಅವಕಾಶ ದೊರೆಯಲಿದೆ.

ನಳೀನ್ ಕುಮಾರ ಕಟೀಲು, ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಪ್ರಹಲ್ಲಾದ ಜೋಶಿ, ಬಿ.ಎಲ್.ಸಂತೋಷ, ಮುರಳಿಧರ ರಾವ್, ಅರುಣಕುಮಾರ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ಕೆ.ಎಸ್.ಈಶ್ವರಪ್ಪ.

ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಶೋಭಾ ಕರಂದ್ಲಾಚೆ, ಎನ್.ರವಿಕುಮಾರ, ಮಹೇಶ ಟಂಗಿನಕಾಯಿ, ಆರ್.ಅಶೋಕ, ಪಿ.ಸಿ.ಮೋಹನ್, ಶ್ರೀರಾಮುಲು, ಪ್ರತಾಪ ಸಿಂಹ, ಸೋಮಣ್ಣ,  ಬಸವರಾಜ ಬೊಮ್ಮಾಯಿ, ರಮೇಶ ಜಿಗಜಿಣಗಿ, ಪ್ರಭಾಕರ ಕೋರೆ, ನಿರ್ಮಲ್ ಕುಮಾರ ಸುರಾನಾ, ಶಶಿಕಲಾ ಜೊಲ್ಲೆ.

Home add -Advt

ಸುರೇಶ ಅಂಗಡಿ, ಚಲುವಾದಿ ನಾರಾಯಣ ಸ್ವಾಮಿ, ಶೃತಿ, ತಾರಾ ಅನುರಾಧಾ, ರಾಜುಗೌಡ, ಭಾರತಿ ಶೆಟ್ಟಿ, ಸಿ.ಸಿ.ಪಾಟೀಲ, ಬಿ.ಜೆ.ಪುಟ್ಟಸ್ವಾಮಿ, ಉಮೇಶ ಕತ್ತಿ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ, ಎಸ್.ಆರ್.ವಿಶ್ವನಾಥ, ಜೆ.ಸಿ.ಮಧುಸ್ವಾಮಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button