Kannada News

ಬೆಳಗಾವಿ ಜಿಲ್ಲೆಯಲ್ಲಿ 5 ದಿನ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೇಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾರ್ಚ್ 1ರಿದ 5ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ.

ಮಾರ್ಚ್ 1ರಂದು ಬೀಡಿ ಮೂಲಕ ಬೆಳಗಾವಿ ಜಿಲ್ಲೆ ಪ್ರವೇಶಿಸುವ ಅವರು, ಬೆಳಗಾವಿಯಲ್ಲಿ ರಾತ್ರಿ ವಾಸ್ತವ್ಯ ಮಾಡುವರು. 2ರಂದು ಹಿರೇಬಾಗೇವಾಡಿ, ನಿಪ್ಪಾಣಿ, ಹುಕ್ಕೇರಿಯಲ್ಲಿ ಯಾತ್ರೆ ಮಾಡಿ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡುವರು.

ಮಾ.3 ಮತ್ತು 4ರಂದು ಅಥಣಿ ಹಾಗೂ ರಾಯಬಾಗ ತಾಲೂಕಿನ ವಿವಿಧೆೆಡೆ ಯಾತ್ರೆ ಮಾಡಿ, 3ರಂದು ಉಗಾರ ಖುರ್ದ್ ಹಾಗೂ 5ರಂದು ಗೋಕಾಕಲ್ಲಿ ವಾಸ್ತವ್ಯಹೂಡುವರು. 5ರಂದು ಗೋಕಾಕದಿಂದ ಹೆಲಿಕಾಪ್ಟರ್ ಮೂಲಕ ಅರಸಿಕೆರೆಗೆ ತೆರಳುವರು.

*ಬಿಜೆಪಿ ಸರ್ಕಾರದ ಮೂರುವರೆ ವರ್ಷದ ಸಾಧನೆಯೇನು? ಯಾರಿಗಾದರೂ ಅಚ್ಛೇದಿನ ಬಂತಾ?; ಡಿ.ಕೆ.ಶಿವಕುಮಾರ್ ಪ್ರಶ್ನೆ*

Home add -Advt

https://pragati.taskdun.com/d-k-shivakumarprajadhwanikollegala/

2 ಬೇಡಿಕೆ: ಮಾರ್ಚ್ 1ರಿಂದ ರಾಜ್ಯಾದ್ಯಂತ ಸರಕಾರಿ ನೌಕರರ ಅನಿರ್ಧಿಷ್ಟಾವದಿ ಮುಷ್ಕರ

https://pragati.taskdun.com/indefinite-strike-of-government-employees-across-the-state-from-march/

Related Articles

Back to top button