Latest

ಬೆಳಗಾವಿಯಲ್ಲಿ 7 ಜನ ಕಣದಿಂದ ವಾಪಸ್: ಉಳಿದವರು 57

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಕಣದಿಂದ 7 ಜನ ಹಿಂದಕ್ಕೆ ಸರಿದಿದ್ದು, 57 ಜನ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಅಶೋಕ ಪಾಂಡಪ್ಪ ಹಂಜಿಮೋಹನ ಯಲ್ಲಪ್ಪ ಮೋರೆಅಶೋಕ ಭಾವಕಣ್ಣಾ ಚೌಗಲೆಗುರುಪುತ್ರ ಕೆಪ್ಪಣ್ಣಾ ಕುಳ್ಳೂರಸಂಗಮೇಶ ನಾಗಪ್ಪ ಚಿಕ್ಕನರಗುಂದಸಂಜೀವ್ ಪ್ರಾಣೇಶ ಗಣಾಚಾರಿಸಂಜಯ ಅಶೋಕ ಪಾಟೀಲ ಎಂಬುವರು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.

ಎಂಇಎಸ್ ನ ಮೋಹನ್ ಮೋರೆ ಸೇರಿದಂತೆ 7 ಜನ, ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಸೋಮವಾರ ಹಿಂದೆ ಸರಿದರು.

ಮೋಹನ್ ಮೋರೆ ಸೇರಿದಂತೆ 6 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button