ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷ ಸಮೀಪಿಸುತ್ತಿದೆ. ಹೊಸ ವರ್ಷಕ್ಕೆ ಗೋವಾಗೆ ಟ್ರಿಪ್ ಹೋಗಲು ಬಹುತೇಕ ಜನರು ರೈಲನ್ನು ಆಯ್ಕೆ ಮಡಿಕೊಳ್ಳುವುದು ಹೆಚ್ಚು. ಹಾಗೊಂದು ವೇಳೆ ಹೊಸ ವರ್ಷಕ್ಕೆ ಗೋವಾ ಪ್ರವಾಸಕ್ಕೆ ರೈಲು ಅವಲಂಭಿಸುವವರು ಈ ಸುದ್ದಿ ನೋಡಲೇಬೇಕು. ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 8 ರೈಲುಗಳ ಸಂಚಾರ ರದ್ದಾಗಲಿವೆ. ಗೋವಾದ ಕ್ಯಾಸಲ್ ರಾಕ್ ಮತ್ತು ಕುಲೆಮ್ ರೈಲ್ವೆ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹಳಿ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಈ … Continue reading *8 ರೈಲುಗಳ ಸಂಚಾರ ರದ್ದು*
Copy and paste this URL into your WordPress site to embed
Copy and paste this code into your site to embed