*ಜುಲೈ 5 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ಹಣ ವರ್ಗಾವಣೆ: ರಾಹುಲ್ ಗಾಂಧಿ ಘೋಷಣೆ*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜುಲೈ 5 ರಂದು ದೇಶದ ಕೋಟ್ಯಂತರ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ರೂ. ಜಮಾ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 20-25 ಕೋಟ್ಯಧಿಪತಿಗಳಿಗೆ ಕೋಟ್ಯಂತರ ರೂ. ಹಣವನ್ನು ನೀಡಿದೆ. ಶ್ರೀಮಂತರನ್ನು ಮಾತ್ರವೇ ಅವರು ಬೆಳೆಸಿದ್ದಾರೆ. ನರೇಂದ್ರ ಮೋದಿ ಇರೋವರೆಗೂ ಅದಾನಿ ಅವರ ವ್ಯವಹಾರ ಆಕಾಶಕ್ಕೆ ಏರುತ್ತದೆ … Continue reading *ಜುಲೈ 5 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ಹಣ ವರ್ಗಾವಣೆ: ರಾಹುಲ್ ಗಾಂಧಿ ಘೋಷಣೆ*
Copy and paste this URL into your WordPress site to embed
Copy and paste this code into your site to embed