*ಪಹಲ್ಗಾಮ ದಾಳಿ ಬಳಿಕ 87 ಪ್ರವಾಸಿ ತಾಣ 48 ಗಂಟೆ ಬಂದ್*

ಪ್ರಗತಿವಾಹಿನಿ ಸುದ್ದಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲೆ  ಜಮ್ಮು ಮತ್ತು ಕಾಶ್ಮೀರದ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಪ್ರವಾಸಿಗರಿಗೆ ಮುಕ್ತವಾಗಿರುವ 87 ತಾಣಗಳಲ್ಲಿ ಈಗ ಮುಚ್ಚಲಾಗಿರುವ ಪ್ರದೇಶಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನೇರವಾಗಿ ಭಾಗಿಯಾಗಿವೆ ಅಥವಾ ದುರ್ಬಲವೆಂದು ಪರಿಗಣಿಸಲಾದ ಪ್ರದೇಶಗಳಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Home add -Advt ಮುಚ್ಚಲಾಗಿರುವ ಕೆಲವು ಪ್ರವಾಸಿ ತಾಣಗಳನ್ನು ಯಾವುವು ಎಂದು ನೋಡುವದಾರೆ ಕರಿವಾನ್ ಡೈವರ್ ಚಂಡಿಗಮ್, ಬಂಗುಸ್ ಕಣಿವೆ, ವುಲರ್/ವಾಟ್ಸಾಬ್, … Continue reading *ಪಹಲ್ಗಾಮ ದಾಳಿ ಬಳಿಕ 87 ಪ್ರವಾಸಿ ತಾಣ 48 ಗಂಟೆ ಬಂದ್*