
ಬೆಳಗಾವಿ ಜಿಲ್ಲೆಯಲ್ಲಿ 9748 ಮನೆಗಳಿಗೆ ಹಾನಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ 9748 ಮನೆಗಳಿಗೆ ಹಾನಿಯಾಗಿದೆ.
ಬೆಳಗಾವಿ 936, ಖಾನಾಪುರ 559, ಹುಕ್ಕೇರಿ 403, ಬೈಲಹೊಂಗಲ 2263, ಸವದತ್ತಿ 637, ರಾಮದುರ್ಗ 2000, ಗೋಕಾಕ 895, ಕಿತ್ತೂರು 601, ಮೂಡಲಗಿ 111, ಚಿಕ್ಕೋಡಿ 794, ನಿಪ್ಪಾಣಿ 167, ರಾಯಬಾಗ 376, ಕಾಗವಾಡ 6 ಮನೆಗಳಿಗೆ ಹಾನಿಯಾಗಿದೆ.
ಪ್ರವಾಹ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಮಹತ್ವದ ಪ್ರಕಟಣೆಗಳು ಇಲ್ಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ