Latest

ಯಾರಿಗೆಲ್ಲ ಬಂತು ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ?

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟ ರಣವೀರ್ ಸಿಂಗ್, ವಿಕ್ಕಿ ಕೌಶಲ್, ನಟಿ ಕೃತಿ ಸನನ್ ಹಾಗೂ ವಿದ್ಯಾ ಬಾಲನ್   ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ಮಂಗಳವಾರ ನಡೆದ 67ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ’83’ ಚಿತ್ರಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಹಾಗೂ ‘ಮಿಮಿ’ ಚಿತ್ರಕ್ಕಾಗಿ ಕೃತಿ ಸನನ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

Home add -Advt

ಅತ್ಯುತ್ತಮ ನಟ  ಪ್ರಶಸ್ತಿಯನ್ನು ‘ಸರ್ದಾರ್ ಉದಾಮ್’ನ ನಟನೆಗಾಗಿ  ವಿಕ್ಕಿ ಕೌಶಲ್ ಮತ್ತು ‘ಶೆರ್ನಿ’ ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು  ವಿದ್ಯಾ ಬಾಲನ್ ಪಡೆದರು.

ವಿಷ್ಣುವರ್ಧನ್ ಅವರು ‘ಶೇರ್ ಷಹ’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ‘ಶೇರ್ ಷಹ’  ಅತ್ಯುತ್ತಮ ಚಿತ್ರ ಎಂದು ಆಯ್ಕೆ ಮಾಡಲಾಗಿದೆ.

ಭೀಕರ ರಸ್ತೆ ಅಪಘಾತ; ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

Related Articles

Back to top button