
ಪ್ರಗತಿವಾಹಿನಿ ಸುದ್ದಿ, ಲಂಡನ್: ಬ್ರಿಟನ್ ರಾಣಿ ಎಲಿಝಾಬೆತ್ -2 ನಿಧನಾ ನಂತರ ಪ್ರಿನ್ಸ್ ಚಾರ್ಲಿಸ್ ಬ್ರಿಟನ್ ನ ರಾಜನಾಗಿದ್ದಾರೆ.
73 ವಯಸ್ಸಿನ ಪ್ರಿನ್ಸ್ ಚಾರ್ಲಿಸ್ ಅವರು ಕ್ವೀನ್ ಎಲಿಝಾಬೆತ್ ಅವರ ನಂತರ ಸಿಂಹಾಸನ ಏರುವ ಸ್ಥಾನಕ್ಕೆ ಏಳು ದಶಕಗಳ ಹಿಂದೆಯೇ, ಅಂದರೆ ಅವರ ಮೂರನೇ ವಯಸ್ಸಿನಲ್ಲೇ ನಿಶ್ಚಯಗೊಂಡಿದ್ದರು. ಏತನ್ಮಧ್ಯೆ ಪ್ರಿನ್ಸ್ ಚಾರ್ಲಿಸ್ ಅವರ ಪತ್ನಿ ಕ್ಯಾಮಿಲ್ಲಾ ಕ್ವೀನ್ ಕನ್ಸಾರ್ಟ್ ಆಗಿದ್ದಾರೆ.
ಬ್ರಿಟನ್ ನ ರಾಣಿ ಎಲಿಝಾಬೆತ್-2 ಅವರು ಬ್ರಿಟನ್ ನ ಬಾಲ್ಮೊರಲ್ ನಲ್ಲಿ ಗುರುವಾರ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದ ಬೆನ್ನಿಗೇ ಈ ಬೆಳವಣಿಗೆಗಳು ನಡೆದಿವೆ.
ಕೃಷಿ ಸಚಿವರು ಕಾಣೆಯಾಗಿದ್ದಾರೆ, ವೈರಲ್ ಆದ ಕಾಂಗ್ರೆಸ್ ಟ್ವೀಟ್