Latest

ಸ್ವರ್ಣವಲ್ಲಿಯಲ್ಲಿ ‌ಬನ್ನಿ‌ ಪೂಜೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಸ್ವರ್ಣವಲ್ಲಿಯಲ್ಲಿ‌ ನಡೆದ ಶರನ್ನವರಾತ್ರಿ ಉತ್ಸವದ ‌ಕಡೆ‌ ದಿನ ವಿಜಯ ದಶಮಿಯಂದು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ರಥ ಬೀದಿಯ ‌ಕೊನೆಯಲ್ಲಿ‌ ಇರುವ ಬನ್ನಿ‌ ವೃಕ್ಷ ಪೂಜೆ‌ ನೆರವೇರಿಸಿದರು.


ಈ ವೇಳೆ ತುವರೆಕೆರೆ ಶ್ರೀಪ್ರಣವಾನಂದ‌ತೀರ್ಥ ಸ್ವಾಮೀಜಿಗಳು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವ ವೈವಿಧ್ಯ ‌ಮಂಡಳಿ‌ ಮಾಜಿ ಅಧ್ಯಕ್ಷ ಅನಂತ ಅಶೀಸರ ಮೊದಲಾದವರು ಉಪಸ್ಥಿತರಿದ್ದರು.

ಮೈಸೂರು ದಸರಾ ಮಹೋತ್ಸವ: ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ

https://pragati.taskdun.com/latest/mysore-dasarajamboo-savarinandidhwaja-poojecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button