ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ಪು ಜನಪ್ರಿಯತೆ ಎಷ್ಟರ ಮಟ್ಟಿಗಿದೆ ಎಂದರೆ ಅಪ್ಪುವಿನ ಭಾವಚಿತ್ರವೀಗ ಮದುವೆ ಉಡುಗೊರೆಯ ಅಮೂಲ್ಯ ಗಿಫ್ಟ್ ಕೂಡ ಆಗಿದೆ.
ಜೋಡಿಯೊಂದರ ಮದುವೆ ಉಡುಗೊರೆಯಾಗಿ ಅಪ್ಪುವಿನ ಭಾವಚಿತ್ರ ನೀಡಿ ಅವರಂತೆ “ಸದಾ ಹಸನ್ಮುಖಿಯಾಗಿರಿ, ಕಷ್ಟದಲ್ಲಿದ್ದವರಿಗೆ ಅಪ್ಪುವಿನ ಮನಸ್ಸಿನಂತೆ ಸ್ಪಂದಿಸಿ” ಎಂದು ಹಾರೈಸಿ ಅದಕ್ಕೆ ಮಾದರಿಯಾಗಿ ಪುನೀತ್ ರಾಜಕುಮಾರ ಅವರ ಭಾವಚಿತ್ರವನ್ನು ನೀಡಿ ಹಾರೈಸಿದ್ದಾರೆ.
ಬೆಳಗಾವಿಯ ಕೆಪಿಟಿಸಿಎಲ್ ಭವನದಲ್ಲಿ ದಿಗ್ವಿಜಯ ಮತ್ತು ಕೀರ್ತಿ ಎಂಬ ಜೋಡಿ ವಿವಾಹದ ಮುಖಾಂತರ ನವಜೀವನಕ್ಕೆ ಕಾಲಿಟ್ಟಾಗ ವರನ ಗೆಳೆಯರು ಅಪ್ಪುವಿನ ಭಾವಚಿತ್ರ ನೀಡಿ ಹೀಗೆ ಹಾರೈಸಿದರು.
ಇದೊಂದು ಟ್ರೆಂಡ್ ಸೃಷ್ಟಿಯ ಪ್ರಯತ್ನವಾಗಿದ್ದು ಅಪ್ಪು ಅಭಿಮಾನಿಗಳೂ ಸೇರಿದಂತೆ ಹಲವರು ಇದನ್ನು ಶ್ಲಾಘಿಸಿದ್ದಾರೆ.
*ರಾಜ್ಯದಲ್ಲಿ 8 ಲಕ್ಷ ಕೋಟಿ ಗೂ ಹೆಚ್ಚು ಹೂಡಿಕೆಯ ನಿರೀಕ್ಷೆ: ಇದರ ಲಾಭ ಪಡೆಯಲು ಯುವಕರಿಗೆ ಮುಖ್ಯಮಂತ್ರಿ ಕರೆ*
https://pragati.taskdun.com/sushasana-divas-employment-letter-for-10-thousand-youthcm-basavaraj-bommai/
ಬೆಳಗಾವಿ: ಮಾರಣಾಂತಿಕ ಹಲ್ಲೆ; ಇಬ್ಬರು ಯುವಕರ ಸಾವು
https://pragati.taskdun.com/fatal-attack-on-two-in-belgaum-one-dead/
ಬೆಳಗಾವಿಯ ಪ್ರಸ್ತುತ ಅಧಿವೇಶನದಲ್ಲೇ ಶಿರಸಿ ಜಿಲ್ಲೆ ಘೋಷಣೆಯಾಗುತ್ತಾ? – ಏನಂದ್ರು ಕಾಗೇರಿ?
https://pragati.taskdun.com/will-sirsi-district-be-declared-in-belgaum-session-what-did-kageri-told/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ