ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಸಿಎಸ್ ಸಿ ಮುಖಾಂತರ ಜನರಿಗೆ ತ್ವರಿತಗತಿಯಲ್ಲಿ ಆಧಾರ ಸೇವೆಗಳು ಸಿಗುತ್ತಿವೆ ಎಂದು ಸಿಎಸ್ ಸಿ ರಾಜ್ಯ ಸಹ ವ್ಯವಸ್ಥಾಪಕ ಗಜಾನನ ನಾಯ್ಕ ಹೇಳಿದರು.
ರಾಜ್ಯ ಮಟ್ಟದ ಆಧಾರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆರ್ ಡಿಪಿಆರ್, ಎಸ್ ಎಸ್ ಕೆ ಹಾಗೂ ವಿಎಲ್ ಇ ಗಳಿಂದಾಗಿ ಜನರಿಗೆ ಹೊರೆಯಾಗದಂತೆ ಸಿಎಸ್ ಸಿ ಸೇವೆಗಳು ಸಿಗುತ್ತಿವೆ ಎಂದರು.
ಆಧಾರ್ ದಾಖಲೆ ಅಪ್‌ಲೋಡ್, ದೋಷ ಮತ್ತು ದಂಡದ ಹೊಸ ಅಭಿವೃದ್ಧಿ ಮತ್ತು ಆಧಾರ್‌ನಲ್ಲಿನ ಬದಲಾವಣೆಗಳ ಕುರಿತು ವಿಎಲ್ ಇಗಳಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಿಎಸ್ ಸಿ ರಾಜ್ಯ ವ್ಯವಸ್ಥಾಪಕ ವಿಭಾಸಕುಮಾರ್, ಯುಐಡಿಎಐ, ಬೆಂಗಳೂರು ಪ್ರಾದೇಶಿಕ ಕಚೇರಿಯ ಅನೂಪ್ ಕೆ., ಪವನ್ ಕುಮಾರ್ ಪಹ್ವಾ, ರಾಘವೇಂದ್ರ ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ವಿಎಲ್ಇಗಳು ಭಾಗವಹಿಸಿದ್ದರು.
ಜೆಜೆಎಂ ಯೋಜನೆಯಡಿ ನಿಪ್ಪಾಣಿ ಕ್ಷೇತ್ರಕ್ಕೆ ರೂ.98.40 ಕೊಟಿ – ಸಂಸದ ಅಣ್ಣಾಸಾಹೇಬ ಜೊಲ್ಲೆ
https://pragati.taskdun.com/rs-98-40-crore-for-nippani-constituency-under-jjm-scheme-mp-annasaheb-jolle/
ನಿಕಟಪೂರ್ವ ಸಿಇಓ ಎಚ್.ವಿ.ದರ್ಶನ್ ಅವರಿಗೆ ಬೀಳ್ಕೊಡುಗೆ ; ನೂತನ ಸಿಇಓ ಭೋಯಾರ್ ಹರ್ಷಲ್ ಅವರಿಗೆ ಸ್ವಾಗತ
https://pragati.taskdun.com/farewell-to-the-immediate-past-ceo-hv-darshan-welcome-to-the-new-ceo-bhoyar-harshal/
ಹಡಪದ ಸಮಾಜದ ಸಮಸ್ಯೆಗಳಿಗೆ ಸೂಕ್ತ ಪರಿಹಾರ – ಬಾಲಚಂದ್ರ ಜಾರಕಿಹೊಳಿ
https://pragati.taskdun.com/a-suitable-solution-to-the-problems-of-hadapa-comunity-balachandra-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ